ಶ್ರೀ ೧೦೦೮ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಪಾದಕಮಲಗಳಲ್ಲಿ ತುಳಸೀ ದಳ ಸಮರ್ಪಣೆಗೆ ಸದವಕಾಶ - Donate Now
Sri Jagadguru Madhwacharya Moola Maha Samstanam
श्रीमद्जगद्गुरु श्रीमन् मध्वाचार्य मूलमहासंस्थानम्
Shri Jagadguru Madhwacharya Moola Maha Samstanam
ತಂತ್ರಸಾರಸಂಗ್ರಹ
ಶ್ರೀಮದಾಚಾರ್ಯರು ರಚಿಸಿದ ಸರ್ವಮೂಲಗ್ರಂಥಗಳಲ್ಲಿ ತಂತ್ರಸಾರಸಂಗ್ರಹವು ಬಹಳ ವಿಶಿಷ್ಟವಾದ ಕೃತಿ.
Published: 6 months ago
ಸದಾಚಾರಸ್ಮೃತಿ
ಶ್ರೀಮದಾಚಾರ್ಯರ ಸರ್ವಮೂಲಗ್ರಂಥಗಳಲ್ಲಿಸದಾಚಾರಸ್ಮೃತಿಯೂ ಒಂದು. ದೈನಂದಿನಆಚರಣೆಗಳನ್ನು ತಿಳಿಸುವ ಈ ಗ್ರಂಥವು ಆಕೃತಿಯಲ್ಲಿವಾಮನನಂತಿದ್ದರು, ಅರ್ಥವಿವರಣೆಯಲ್ಲಿತ್ರಿವಿಕ್ರಮನಂತಾಗುತ್ತದೆ.
Published: 7 months ago
ಯತಿಪ್ರಣವಕಲ್ಪ
ಶ್ರೀಮದಾಚಾರ್ಯರು ರಚಿಸಿದ ಸರ್ವಮೂಲಗ್ರಂಥಗಳಲ್ಲಿ ಯತಿಪ್ರಣವಕಲ್ಪವೂ ಒಂದು. ಈ ಗ್ರಂಥವನ್ನುಪ್ರಣವಕಲ್ಪ ಎಂದೂ ಕರೆಯಲಾಗುತ್ತದೆ.
ಜಯಂತೀಕಲ್ಪ
ಶ್ರೀಮದಾಚಾರ್ಯರು ರಚಿಸಿದ ಸರ್ವಮೂಲಗ್ರಂಥಗಳಲ್ಲಿ ಜಯಂತೀಕಲ್ಪವೂ ಒಂದು. ಈ ಗ್ರಂಥವನ್ನುಜಯಂತೀನಿರ್ಣಯ, ಕೃಷ್ಣಾಷ್ಟಮೀಕಲ್ಪ ಎಂದೂಕರೆಯಲಾಗುತ್ತದೆ.
ದ್ವಾದಶಸ್ತೋತ್ರದ ಹಿನ್ನಲೆ
ದ್ವಾದಶಸ್ತೋತ್ರದ ಹಿನ್ನೆಲೆಯನ್ನುಪಲಿಮಾರುಮಠ-ದ ಶ್ರೀರಘುವರ್ಯತೀರ್ಥರುತಮ್ಮ ಗ್ರಂಥದಲ್ಲಿ ‘ಪ್ರಾಚೀನಾಚಾರ್ಯರು ಹೇಳುತ್ತಿದ್ದಚರಿತ್ರೆ’ ಎಂದು ಹೇಳಿ, ಈ ಕಥೆಯನ್ನು ಹೇಳಿದ್ದಾರೆ.
Published: 8 months ago
ಲೇಖನದ ವಿಷಯಾನುಕ್ರಮಣಿಕೆ
ನರಸಿಂಹನಖಸ್ತುತಿನಖಸ್ತುತಿರಚನೆಯ ಹಿನ್ನೆಲೆನಖಸ್ತುತಿಯ ವ್ಯಾಖ್ಯಾನಗಳು
ಕಂದುಕಸ್ತುತಿಯ ಹಿನ್ನೆಲೆ
ಶ್ರೀಮದಾಚಾರ್ಯರು ತಮ್ಮ ಬಾಲ್ಯದಲ್ಲಿಉಪನಯನ- ಕ್ಕಿಂತಲೂ ಮೊದಲು ಚೆಂಡಿನಿಂದಆಟವಾಡುವ ಸಂದರ್ಭದಲ್ಲಿ ಈ ಸ್ತೋತ್ರವನ್ನುರಚಿಸಿದ್ದಾರೆ ಎನ್ನುವುದು ಐತಿಹ್ಯ.
ಲೇಖನದ ವಿಷಯಾನುಕ್ರಮಣಿಕೆಬಿಲ್ವಮಂಗಲ: ಸಾಧು:ಗ್ರಂಥದ ಪರಿಚಯಈ ಗ್ರಂಥದ ಹಿನ್ನೆಲೆಈ ಗ್ರಂಥವೂ ಭಗವತ್ಪರಈ ಗ್ರಂಥದ ವ್ಯಾಖ್ಯಾನಗಳು
ಸರ್ವಮೂಲಗಳ ಸ್ತೋತ್ರಗಳು
ಮಾಧ್ವರಾದ ಪ್ರತಿಯೊಬ್ಬ ಸಾಧಕರಿಗೂ ಶ್ರೀಮದಾ-ಚಾರ್ಯರನ್ನು ಸ್ತುತಿಸುವುದು ಹೇಗೆಕರ್ತವ್ಯವೋ ಅದೇ ರೀತಿ “ರೂಪಮನ್ಯದಿವ ಧನ್ಯಮಾತ್ಮನ:” ಎಂದು ನಾರಾಯಣಪಂಡಿತಾಚಾರ್ಯರು ತಿಳಿಸಿದಂತೆಶ್ರೀಮ-ದಾಚಾರ್ಯರ ಪ್ರತಿರೂಪವಾಗಿರುವ ಸರ್ವಮೂಲ ಗ್ರಂಥಗಳನ್ನು ಸ್ತುತಿಸುವುದೂ ಕರ್ತವ್ಯವಾಗಿದೆ.
ಲೇಖನದ ವಿಷಯ
ಶ್ರೀಮದಾಚಾರ್ಯರು ರಚಿಸಿದಸರ್ವಮೂಲಗ್ರಂಥಗಳು ಎಷ್ಟು? ಅವುಯಾವುವು? ಎಂದು ಇಲ್ಲಿ ತಿಳಿಸಲಾಗಿದೆ.
ಶ್ರೀಮದಾಚಾರ್ಯರು ರಚಿಸಿದ ಗ್ರಂಥಗಳನ್ನು “ಸರ್ವಮೂಲ” ಎಂದು ಕರೆಯಲು ಏನು ಕಾರಣ? ಅದರ ಅರ್ಥವೇನು? ಇದರ ಬಗ್ಗೆ ಅತ್ಯುತ್ತಮ ಅನುಸಂಧಾನಗಳನ್ನು ಒಳಗೊಂಡ ಅಪೂರ್ವವಿಷಯಗಳು ಇಲ್ಲಿವೆ.
೧) ಮಾಧ್ವರ ಅವಶ್ಯಕರ್ತವ್ಯವೇನು?
೨) ‘ಸರ್ವಮೂಲಗ್ರಂಥಗಳು’ ಅಂದರೇನು?
೩) “ಸರ್ವಮೂಲ”ಶಬ್ದಕ್ಕೆ ಮೂಲವೇನು?