You can order Vishwavasu Samvatsara Panchanga from here
ಶ್ರೀಗುರುಭ್ಯೋ ನಮಃ
ಸರ್ವಮೂಲಗಳ ಸ್ತೋತ್ರಗಳು
ಮಾಧ್ವರಾದ ಪ್ರತಿಯೊಬ್ಬ ಸಾಧಕರಿಗೂ ಶ್ರೀಮದಾ-ಚಾರ್ಯರನ್ನು ಸ್ತುತಿಸುವುದು ಹೇಗೆ
ಕರ್ತವ್ಯವೋ ಅದೇ ರೀತಿ “ರೂಪಮನ್ಯದಿವ ಧನ್ಯಮಾತ್ಮನ:” ಎಂದು ನಾರಾಯಣಪಂಡಿತಾಚಾರ್ಯರು ತಿಳಿಸಿದಂತೆ
ಶ್ರೀಮ-ದಾಚಾರ್ಯರ ಪ್ರತಿರೂಪವಾಗಿರುವ ಸರ್ವಮೂಲ ಗ್ರಂಥಗಳನ್ನು ಸ್ತುತಿಸುವುದೂ ಕರ್ತವ್ಯವಾಗಿದೆ.
ನಮ್ಮ ಪ್ರಾಚೀನಜ್ಞಾನಿಗಳು ಸರ್ವಮೂಲಗಳ ಸ್ತೋತ್ರವನ್ನು ಸುಂದರವಾಗಿ ಮಾಡಿದ್ದಾರೆ.
ಅವುಗಳನ್ನು ಇಲ್ಲಿ ಚಿಂತಿಸೋಣ.
ಕವೀಂದ್ರೈರ್ನ ಸಮಾಪ್ಯಂತೇ
ಸಂಗೃಹ್ಯಾಪಿ ಯತೋऽನಿಶಮ್।
ನ್ಯಾಯರತ್ನಾನಿ ಭಾಷ್ಯಾಬ್ಧೇರಸ್ಯ
ಗಾಂಭೀರ್ಯಮದ್ಭುತಮ್।।
ದಶೋಪನಿಷದೋ ದೇವೀ:
ದೇವಾ ಇವ ಸಮೀಪ್ಸಿತಾ:।
ಯುಕ್ತಾ ಪ್ರಸಾದಯಂತ್ಯರ್ಥಾ
ಏಷು ಭಾಷ್ಯಲಯೇಷ್ವಲಮ್।
ಗೀತಾತಾತ್ಪರ್ಯಭಾಷ್ಯಾಭ್ಯಾಮ್
ಆಭ್ಯಾಂ ವಿಶ್ವಂ ಪ್ರಕಾಶ್ಯತೇ।
ಗೋಗಣೈರಪ್ರತೀಕಾರೈ:
ಅರ್ಕೆಂದುಭ್ಯಾಮಿವಾಧಿಕಮ್।।
ಇತಿಹಾಸಪುರಾಣಾಬ್ಧೇ:
ಭವಚಿತ್ತಾದ್ರಿಲೋಡಿತಾತ್।
ಜಾತಾಂ ಭಾರತತಾತ್ಪರ್ಯ-
ಸುಧಾಂ ಕ: ಸನ್ನ ಸೇವತೇ।।
ಪುರಾಣಸ್ಥಾನಪಾಂಥಾನಾಮ್
ಅಭಾಷಾತ್ರಯವೇದಿನಾಮ್।
ಭವತಾ ಸುಸಖಾ ಚಕ್ರೇ
ಶ್ರೀಭಾಗವತನಿರ್ಣಯಃ।।
ಕಸ್ತಂತ್ರಸಾರಂ ಸಂಪ್ರಾಪ್ಯ
ನ ಸ್ಯಾತ್ ಪರ್ಯಾಪ್ತವಾಂಛಿತಃ।
ಅಮರೈರಾಶ್ರಿತಚ್ಛಾಯಂ
ಕಲ್ಪದ್ರುಮಮಿವೋತ್ತಮಮ್।।
ಲೋಕಾನಾಮವಲೋಕಾಯ
ಮಾರ್ಗಸ್ಯಾಸ್ಯ ವ್ಯಧಾದ್ಭವಾನ್।
ಕರುಣಾಕರ ನೇತ್ರಾಭೇ
ವಾದಸನ್ಮಾನಲಕ್ಷಣೇ।।
ಏಕಾಕೀ ಕಿಲ ಯಶ್ಚಕ್ರೇ
ಪದಂ ಮೌಲಿಷು ವಿದ್ವಿಷಾಮ್।
ತತ್ತ್ವನಿರ್ಣಯಪಾರ್ಥೋsಯಂ
ಕೇನ ನಾಮ ನ ಪೂಜ್ಯತೇ।।
ವಾದಾದಯಃ ಪ್ರಕರಣ-
ಸ್ಫುಲಿಂಗಾಸ್ತನವೋऽಪ್ಯಲಮ್।
ವಿಪಕ್ಷಕಕ್ಷಂ ಕ್ಷಿಣ್ವಂತಿ
ಮಾರುತೇನ ತ್ವಯೇರಿತಾಃ।।
ಅನಂತೋsರ್ಥಃ ಪ್ರಕಟಿತ:
ತ್ವಯಾಣೌ ಭಾಷ್ಯಸಂಗ್ರಹೇ।
ಅಹೋ ಆತ್ಮಪರಿಜ್ಞಪ್ತ್ಯೈ
ಕೃಷ್ಣೇನೇವಾನನಾಂತರೇ।।
ಭಗವಂಶ್ಚಿತ್ರಕವಿತಾಂ
ಲೌಕಿಕೀಂ ದರ್ಶಯನ್ ಕಿಲ।
ಗೋಪ್ಯಂ ಭಾರತಸಂಕ್ಷೇಪಮ್
ಅಕೃಥಾ ವಿಶ್ವವಿಸ್ಮಯಮ್।।
ನಾನಾಸುಭಾಷಿತಸ್ತೋತ್ರ-
ಗಾಥಾದಿಕೃತಿಸತೃತೀಃ।
ತಯಿ ರತ್ನಾಕರೇ ರತ್ನ-
ಶ್ರೇಣೀರ್ವಾ ಗಣಯಂತಿ ಕೇ।।
ಏಷು ದಭ್ರಮತೀನ್ ದಭ್ರಾನ್
ಹಸತ್ಯುಚ್ಚೈ ಸತಾಂ ಸಭಾ।
ಚಿಂತಾಮಣೀಂಶ್ಚಿಂತಯಂತೀ
ಮಿತಾನಪ್ಯಮಿತಾರ್ಥದಾನ್।।
- ತ್ರಿವಿಕ್ರಮಪಂಡಿತಾಚಾರ್ಯಕೃತ-ನಾರಾಯಣಪಂಡಿತಾಚಾರ್ಯಸಂಗೃಹೀತಸ್ತೋತ್ರಗಳು
ಭಾಷ್ಯಂ ಸ ವ್ಯದಧಾದ್ದಶೋಪನಿಷದಾಂ ಸೂತ್ರಾನುಭಾಷ್ಯೇ ಋಚಾಂ
ಭಾಷ್ಯಂ ಸದ್ಯಮಕಂ ದಶ ಪ್ರಕರಣಾನ್ಯೇವಂ ಜಯಂತೀನಯಮ್।
ನ್ಯಾಯಾನಾಂ ವಿವೃತಿಂ ಚ ಭಾಗವತಸದ್ಗೀತಾರ್ಥತಾತ್ಪರ್ಯಕೇ
ಶ್ರೀಮದ್ಭಾರತನಿರ್ಣಯಂ ಪ್ರಣವಸತ್ಕಲ್ಪಾಣುವೇದಾಂತಕಮ್।।೧
ಶ್ರೀಕೃಷ್ಣಾಮೃತಸಾಗರಂ ನಖವರಸ್ತೋತ್ರಂ ಸದಾಚಾರಸನ್ನಿರ್ಣೀತಿಂ
ಶುಭತಂತ್ರಸಾರಭಗವದ್ಗೀತಾಸುಭಾಷ್ಯಂ ತಥಾ।
ಸ್ತೋತ್ರದ್ವಾದಶಕಂ ನಿಜೇಷ್ವಪಿ ಕೃಪಾಂ ಕೃತ್ವಾ ಬದರ್ಯಾಶ್ರಮಂ
ಪ್ರಾಪ್ಯ ವ್ಯಾಸಪದಂ ನಿಷೇವ್ಯ ಸ ಸುಖೇನಾಸ್ತೇ ಸದಾ ಪೂರ್ಣಧೀ:।।२
- ಟೀಕಾಚಾರ್ಯರ ಸಾಕ್ಷಾತ್ ಶಿಷ್ಯರಾದ ವ್ಯಾಸತೀರ್ಥರು. ಬೃಹಜ್ಜಯತೀರ್ಥವಿಜಯ.
ಭಾಷ್ಯಾಣಾಂ ದಶಕಂ ಚ ಪಂಚಕಯುತಂ ತಿಸ್ರಶ್ಚ ನಿರ್ಣೀತಯೋ
ವಿಷ್ಣೋಸ್ತೋತ್ರಯುಗಂ ದಶಪ್ರಕರಣಂ ಕಲ್ಪದ್ವಯಂ ಚ ಸ್ತುತಿ:।
ಶ್ರೀಕೃಷ್ಣಾಮೃತತಂತ್ರಸಾರಯಮಕನ್ಯಾಯಾವಲೀದೀಪನಂ
ಯೇನಾಕಾರಿ ಸದೈವ ಮಧ್ವಮುನಿರಾಟ್ ದದ್ಯಾತ್ಸುವಿದ್ಯಾಂ ಮಮ।।
- ಯಾದವಾರ್ಯರು
ಸರ್ವಮೂಲಗ್ರಂಥಗಳ ಅಧ್ಯಯನವನ್ನು ಮಾಡುವ ಮಹಾಸೌಭಾಗ್ಯವನ್ನು ನಮಗೆ ಕರುಣಿಸಲಿ ಎಂದು
ಪ್ರಾರ್ಥಿಸುತ್ತಾ ಈ ಸ್ತೋತ್ರಗಳನ್ನು ಪಠಿಸೋಣ.
(ಇನ್ನೂ ಕೇಲವು ಗ್ರಂಥಮಾಲಿಕಾಸ್ತೋತ್ರಗಳಿವೆ. ಅವೆಲ್ಲವನ್ನೂ ಮತ್ತೊಮ್ಮೆ ನೀಡಲಾಗುವುದು)
ಶ್ರೀಕೃಷ್ಣಾರ್ಪಣಮಸ್ತು