Purchase UM publications online at vmmp.org
Sri Sri 1008 Sri Satyatma Teertha Swamiji's 31st Chaturmasya at Sri Uttaradi Math, Dharwad
Dates: 08/Aug/2026 to 26/Sep/2026
Location: Sri Uttaradi Math, Gopalpur, Malamaddi, Dharwad
ದಿನಾಂಕ: 08/Aug/2026 ರಿಂದ 26/Sep/2026
ಸ್ಥಳ: ಶ್ರೀ ಉತ್ತರಾದಿ ಮಠ, ಗೋಪಾಲಪುರ, ಮಲಮಡ್ಡಿ, ಧಾರವಾಡ
ಶ್ರೀ 1008 ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಆಜ್ಞಾನುಸಾರ, ಧಾರವಾಡದ ಉತ್ತರಾದಿ ಮಠದ ನೂತನ ಭವನದಲ್ಲಿ ಶ್ರೀ ಹಯಗ್ರೀವ ದೇವರ ಪ್ರತಿಷ್ಠಾನವಾಗಲಿದ್ದು ತದಂಗವಾಗಿ 1 ಕೋಟಿ ಹಯಗ್ರೀವ ಸಂಪದಾ ಸ್ತೋತ್ರವನ್ನು ಮಾಡಬೇಕೆಂದು ಶ್ರೀಗಳು ನಮಗೆಲ್ಲ ಆಜ್ಞಾಪಿಸಿರುತ್ತಾರೆ. ತಪ್ಪದೆ ತಾವು ನಿತ್ಯವೂ 100 ಕ್ಕೂ ಅಧಿಕ ಸಂಖ್ಯೆಯಲ್ಲಿ ಪಾರಾಯಣ ಮಾಡಿ ಅದರ ಸಂಖ್ಯೆಯನ್ನು ಇಲ್ಲಿ ಕೊಡಬೇಕು. ಮನೆಯಲ್ಲಿರುವ ಎಲ್ಲರೂ ಈ ಪಾರಾಯಣವನ್ನು ಮಾಡಿ ಪುಣ್ಯಭಾಗಿಗಳಾಗಿ.
ಪಾರಾಯಣ ಸಂಖ್ಯೆ ಸಲ್ಲಿಸಲು: https://uttaradimath.org/parayana
For regular updates follow this Facebook page