Download the consolidated UM app here

Articles/ ಸರ್ವಮೂಲದರ್ಶಿನೀ-೩

2 years ago

ಶ್ರೀಗುರುಭ್ಯೋ ನಮಃ:

ಲೇಖನದ ವಿಷಯ

ಶ್ರೀಮದಾಚಾರ್ಯರು ರಚಿಸಿದ
ಸರ್ವಮೂಲಗ್ರಂಥಗಳು ಎಷ್ಟು? ಅವು
ಯಾವುವು? ಎಂದು ಇಲ್ಲಿ ತಿಳಿಸಲಾಗಿದೆ.

 

ಶ್ರೀಮದಾಚಾರ್ಯರು ರಚಿಸಿದ ಸರ್ವಮೂಲಗ್ರಂಥಗಳು ಎಷ್ಟು?

ಶ್ರೀಮದಾಚಾರ್ಯರು ರಚಿಸಿದ ಗ್ರಂಥಗಳನ್ನು ಇಷ್ಟೆ ಎಂದು ಹೇಳಲು ಸಾಧ್ಯವಿಲ್ಲ ಎಂದು
ತ್ರಿವಿಕ್ರಮಪಂಡಿ-ತಾಚಾರ್ಯರು ತಿಳಿಸಿದ್ದಾರೆ. “ತ್ವಯಿ ರತ್ನಾಕರೇ ರತ್ನಶ್ರೇಣೀರ್ವಾ ಗಣಯಂತಿ ಕೇ” ಎಂದು.

ಆದರೂ ಉಪಲಬ್ಧಗ್ರಂಥಗಳ ದೃಷ್ಟಿಯಲ್ಲಿ ಎಲ್ಲಾ ಜ್ಞಾನಿಗಳು ಏಕಾಭಿಪ್ರಾಯದಿಂದ ಉಲ್ಲೇಖಿಸಿರುವ
ಗ್ರಂಥಗಳು 37. ಜೊತೆಗೆ ಉಪಲಬ್ಧವಾಗಿ, ಗ್ರಂಥ-ಮಾಲಿಕಾಸ್ತೋತ್ರದಲ್ಲಿ ಅನುಲ್ಲಿಖಿತವಾದ ಗ್ರಂಥಗಳು 2.
ಒಟ್ಟು 39 ಗ್ರಂಥಗಳು ಈಗ ಉಪಲಬ್ಧವಾಗಿವೆ. ನಿತ್ಯ ಪಠನೀಯವಾಗಿವೆ. ಪರಮಮಂಗಳಕರವಾಗಿವೆ.

ಅವುಗಳು ಇಂತಿವೆ....
ಸ್ತೋತ್ರಗ್ರಂಥಗಳು

1. ನರಸಿಂಹನಖಸ್ತೋತ್ರ
2. ಕಂದುಕಸ್ತುತಿ
3. ದ್ವಾದಶಸ್ತೋತ್ರ
4. ಬಿಲ್ವಮಂಗಲ: ಸಾಧು:

ಆಚಾರಗ್ರಂಥಗಳು

5. ಸದಾಚಾರಸ್ಮೃತಿ
6. ಜಯಂತೀಕಲ್ಪ
7. ಯತಿಪ್ರಣವಕಲ್ಪ
8. ಕೃಷ್ಣಾಮೃತಮಹಾರ್ಣವ
9. ತಂತ್ರಸಾರಸಂಗ್ರಹ

ಕಾವ್ಯಗ್ರಂಥ

10. ಯಮಕಭಾರತ

ಪ್ರಕರಣಗ್ರಂಥಗಳು

11. ಪ್ರಮಾಣಲಕ್ಷಣ
12. ಕಥಾಲಕ್ಷಣ
13. ತತ್ವಸಂಖ್ಯಾನ
14. ತತ್ವವಿವೇಕ
15. ಮಾಯಾವಾದಖಂಡನ
16. ಪ್ರಪಂಚಮಿಥ್ಯಾತ್ವಾನುಮಾನಖಂಡನ
17. ಉಪಾಧಿಖಂಡನ (ತತ್ವಪ್ರಕಾಶಿಕಾ)
18. ತತ್ವೋದ್ಯೋತ (ವಾದ)

19. ವಿಷ್ಣುತತ್ವವಿನಿರ್ಣಯ
20. ಕರ್ಮನಿರ್ಣಯ

ಇತಿಹಾಸಪ್ರಸ್ಥಾನ

21. ಮಹಾಭಾರತತಾತ್ಪರ್ಯನಿರ್ಣಯ

ಪುರಾಣಪ್ರಸ್ಥಾನ

22. ಭಾಗವತತಾತ್ಪರ್ಯನಿರ್ಣಯ

ಗೀತಾಪ್ರಸ್ಥಾನ

23. ಗೀತಾಭಾಷ್ಯ
24. ಗೀತಾತಾತ್ಪರ್ಯ

ಶ್ರುತಿಪ್ರಸ್ಥಾನ

25. ಋಗ್ಭಾಷ್ಯ

ಉಪನಿಷತ್ಪ್ರಸ್ಥಾನ

26. ಈಶಾವಾಸ್ಯೋಪನಿಷದ್ಭಾಷ್ಯ
27. ತಲವಕಾರೋಪನಿಷದ್ಭಾಷ್ಯ
28. ಷಟ್ಪ್ರಶ್ನೋಪನಿಷದ್ಭಾಷ್ಯ
29. ಆಥರ್ವಣೋಪನಿಷದ್ಭಾಷ್ಯ
30. ಮುಂಡಕೋಪನಿಷದ್ಭಾಷ್ಯ
31. ಕಾಠಕೋಪನಿಷದ್ಭಾಷ್ಯ
32. ತೈತ್ತಿರೀಯೋಪನಿಷದ್ಭಾಷ್ಯ
33. ಬೃಹದಾರಣ್ಯಕೋಪನಿಷದ್ಭಾಷ್ಯ
34. ಛಾಂದೋಗ್ಯೋಪನಿಷದ್ಭಾಷ್ಯ
35. ಐತರೇಯೋಪನಿಷದ್ಭಾಷ್ಯ

ಸೂತ್ರಪ್ರಸ್ಥಾನ

36. ಬ್ರಹ್ಮಸೂತ್ರಭಾಷ್ಯ
37. ಬ್ರಹ್ಮಸೂತ್ರಾನುವ್ಯಾಖ್ಯಾನ
38. ಬ್ರಹ್ಮಸೂತ್ರಾನುವ್ಯಾಖ್ಯಾನನ್ಯಾಯವಿವರಣ
39. ಬ್ರಹ್ಮಸೂತ್ರಾಣುಭಾಷ್ಯ

ಇಲ್ಲಿ ಗ್ರಂಥಗಳ ರಚನೆಯ ಕ್ರಮವನ್ನು ಅನುಸರಿಸಿಲ್ಲ. ಒಂದು ಅಧ್ಯಯನಕ್ರಮವನ್ನು ಅನುಸರಿಸಲಾಗಿದೆ.
(ನಿರವಕಾಶಪ್ರಮಾಣಗಳಿಂದ ಶ್ರೀಮದಾಚಾರ್ಯರ ಗ್ರಂಥಗಳು ಇನ್ನು ಹೆಚ್ಚು ಇವೆ ಎಂದು ಸಿದ್ಧವಾದರೆ
ಅವುಗಳನ್ನು ಅತ್ಯಂತ ಆದರದಿಂದ ಮಾನ್ಯಮಾಡಲೇ ಬೇಕು.)
ಇಂತಹ ಪರಮಪವಿತ್ರವಾದ ಗ್ರಂಥಗಳ ಅಧ್ಯಯನ- ವನ್ನು ಮಾಡುವ ಸೌಭಾಗ್ಯವನ್ನು ಹರಿ-ವಾಯು-ಗುರುಗಳು ಕರುಣಿಸಲಿ.

ಶ್ರೀಕೃಷ್ಣಾರ್ಪಣಮಸ್ತು

Sri Uttaradi Math Apps

Sri Uttaradi Math

Sri Uttaradi Math

VVS Matrimony

VVS Matrimony

UM Stotra

UM Stotra

Satyatma Vani

Satyatma Vani

Sandhyavandanam and Stotra (Web)

Sandhyavandanam and Stotra (Web)