You can add your Vamshavali in your Profile



It has come to the notice of the Administration of Shri Uttaradi Matha that an unauthorized and fraudulent website is operating under the domain:
https://www.shriuttaradimathtirumala.online/
All devotees and members of the public are hereby informed that the above-mentioned website is not associated with, authorized by, or operated by Shri Uttaradi Matha in any manner whatsoever.
Devotees are requested to exercise utmost caution and take note of the following:
Appropriate legal and cybercrime-related action is being initiated against those responsible for operating the fraudulent website.
Shri Uttaradi Matha shall not be responsible for any financial loss, misuse of personal information, or inconvenience arising from transactions or communications made through unauthorized websites, individuals, or third-party platforms.
All devotees are requested to remain vigilant and also help spread this information among fellow devotees.
By Order
Administration
Shri Uttaradi Matha
ಸಾರ್ವಜನಿಕ ಎಚ್ಚರಿಕೆ ಪ್ರಕಟಣೆ
ವಿಷಯ: ತಿರುಮಲ ಶ್ರೀ ಉತ್ತರಾದಿ ಮಠದ ಹೆಸರನ್ನು ದುರುಪಯೋಗಪಡಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ನಕಲಿ ಜಾಲತಾಣದ ಕುರಿತು ಎಚ್ಚರಿಕೆ
ಶ್ರೀ ಉತ್ತರಾದಿ ಮಠದ ಹೆಸರನ್ನು ಬಳಸಿಕೊಂಡು ಕೆಳಕಂಡ ಅನಧಿಕೃತ ಹಾಗೂ ನಕಲಿ ಜಾಲತಾಣವು ಕಾರ್ಯನಿರ್ವಹಿಸುತ್ತಿರುವುದು ಮಠದ ಆಡಳಿತ ಮಂಡಳಿಯ ಗಮನಕ್ಕೆ ಬಂದಿದೆ:
https://www.shriuttaradimathtirumala.online/
ಮೇಲ್ಕಂಡ ಜಾಲತಾಣಕ್ಕೂ ಶ್ರೀ ಉತ್ತರಾದಿ ಮಠಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ ಹಾಗೂ ಈ ಜಾಲತಾಣಕ್ಕೆ ಮಠದಿಂದ ಯಾವುದೇ ಅಧಿಕೃತ ಅನುಮತಿ ನೀಡಲಾಗಿಲ್ಲ ಎಂಬುದನ್ನು ಸಕಲ ಸದ್ಭಕ್ತರು ಹಾಗೂ ಸಾರ್ವಜನಿಕರ ಗಮನಕ್ಕೆ ತರಲಾಗುತ್ತಿದೆ.
ಭಕ್ತರು ಅತ್ಯಂತ ಎಚ್ಚರಿಕೆಯಿಂದಿದ್ದು, ಕೆಳಕಂಡ ಅಂಶಗಳನ್ನು ಕಡ್ಡಾಯವಾಗಿ ಗಮನಿಸಬೇಕಾಗಿ ವಿನಂತಿ:
ಮೇಲ್ಕಂಡ ನಕಲಿ ಜಾಲತಾಣವನ್ನು ನಡೆಸುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಹಾಗೂ ಸೈಬರ್ ಅಪರಾಧ ಸಂಬಂಧಿತ ದೂರು ದಾಖಲಿಸುವ ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ.
ಅನಧಿಕೃತ ಜಾಲತಾಣಗಳು, ವ್ಯಕ್ತಿಗಳು ಅಥವಾ ಮೂರನೇ ವ್ಯಕ್ತಿಗಳ ಮೂಲಕ ನಡೆಸುವ ವ್ಯವಹಾರಗಳಿಂದ ಉಂಟಾಗುವ ಹಣಕಾಸಿನ ನಷ್ಟ, ವೈಯಕ್ತಿಕ ಮಾಹಿತಿಯ ದುರುಪಯೋಗ ಅಥವಾ ಇತರೆ ತೊಂದರೆಗಳಿಗೆ ಶ್ರೀ ಉತ್ತರಾದಿ ಮಠವು ಜವಾಬ್ದಾರಿಯಾಗಿರುವುದಿಲ್ಲ.
ಸಕಲ ಸದ್ಭಕ್ತರು ಎಚ್ಚರಿಕೆಯಿಂದಿದ್ದು, ಈ ಮಾಹಿತಿಯನ್ನು ಇತರ ಭಕ್ತರಿಗೂ ತಲುಪಿಸುವ ಮೂಲಕ ಸಹಕರಿಸಬೇಕಾಗಿ ವಿನಂತಿ.
ಆದೇಶಾನುಸಾರ
ಆಡಳಿತ ಮಂಡಳಿ
ಶ್ರೀ ಉತ್ತರಾದಿ ಮಠ